ಜಿಗ್ಮೆ ದೋರ್ಜಿ ವಾಂಗ್‍ಚುಕ್(2 1929 – 21 1972)ಭೂತಾನ್ ದೇಶದ ಅರಸರಾಗಿದ್ದರು.ಭೂತಾನನ್ನು ಆಧುನಿಕ ಜಗತ್ತಿಗೆ ತೆರೆದವರು.ಅಲ್ಲಿ ಪ್ರಚಲಿತವಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಗುಲಾಮ ಪದ್ಧತಿಗಳನ್ನು ರದ್ದುಗೊಳಿಸಿದರು.ರಾಜಾಡಳಿತದ ಒಳಗೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು. == ಬಾಹ್ಯ ಸಂಪರ್ಕಗಳು == Encyclopædia , " " 2007-06-07 ವೇಬ್ಯಾಕ್ ಮೆಷಿನ್ ನಲ್ಲಿ.